ಎಲೆಕ್ತ್ರಿಕ್
ವಾಹನಗಳಲ್ಲಿ
ಒಂದು ದಶಕ

ನಮ್ಮ ಆಲೋಚನೆಗಳು ಯಾವಾಗಲೂ
ಎಲೆಕ್ಟ್ರಿಕ್ ಆಗಿದ್ದವು.

ಎಲೆಕ್ಟ್ರಿಕ್ ಬಗ್ಗೆಯೇ ಗಮನವನ್ನು ಕೇಂದ್ರೀಕರಿಸುವುದು ನಮಗೆ ಹೊಸತೇನೂ ಅಲ್ಲ. ನಾವು ಈ ಕ್ಷೇತ್ರದ ಬಗ್ಗೆ 2008 ರಲ್ಲಿಯೇ ಆಲೋಚಿಸಿದ್ದೆವು. ನಾವು ಆರಂಭದಲ್ಲಿ ವಿಶ್ವಾಸವಿರಿಸಿಕೊಂಡಿದ್ದ, ಬದ್ಧವಾಗಿದ್ದ, ಸ್ಪಷ್ಟತೆಯನ್ನು ಮೀರಿ ಉತ್ತರವನ್ನು ಕಂಡುಕೊಳ್ಳುವ ಭಾವೊದ್ರಿಕ್ತರಾಗಿದ್ದೆವು. ಈ ನಂಬಿಕೆಯೇ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳು, ದ್ವಿಚಕ್ರ ವಾಹನಗಳು, ಮೂರು ಚಕ್ರದ ವಾಹನಗಳು ಮತ್ತು ಕಸ್ಟಮ್ ಬಿಲ್ಟ್ ವಾಹನಗಳನ್ನು ವಿನ್ಯಾಸಗೊಳಿಸುವಲ್ಲಿ, ಅಭಿವೃದ್ಧಿಪಡಿಸುವಲ್ಲಿ ಮತ್ತು ಉತ್ಪಾದಿಸುವಲ್ಲಿ ಪ್ರತಿಫಲಿಸಿದೆ. ಸತತ ಪ್ರಯತ್ನದಿಂದ ನಿರ್ಮಿಸಿದ ಹಾದಿಯಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಲ್ಪಟ್ಟವರೊಂದಿಗೆ ಉತ್ತಮವಾಗಿ ಸಾಗುತ್ತದೆ.

ಆಂಪಿಯರ್ ಜರ್ನಿ

ಆಂಪೀರ್ ಸ್ಥಾಪಿಸಲ್ಪಟ್ಟಿತು

ಇ-ಸ್ಕೂಟರ್‌ಗಳ 3 ಮಾಡೆಲ್‌ಗಳನ್ನು ಪ್ರಾರಂಭಿಸಲಾಯಿತು

ವಿಶೇಷ ಚೇತನರಿಗಾಗಿ

Government selects Ampere to supply vehicles for Differently Abled

ಇ-ಸೈಕಲ್ ಪ್ರಾರಂಭವಾಯಿತು

ಇ-ಸೈಕಲ್‌ಗಳ 2 ಮಾಡೆಲ್‌ಗಳನ್ನು ಪ್ರಾರಂಭಿಸಲಾಯಿತು

ಉತ್ಪನ್ನದ ಪ್ರಾರಂಭ

ವಿ60 ಪ್ರಾರಂಭ

ಭಾರತದಲ್ಲಿ ನಿರ್ಮಿತ

ಆಂಪೀರ್ ಡಿಎಸ್‌ಐಆರ್, ದೆಹಲಿ ಇವರಿಂದ ಆರ್ ಅಂಡ್ ಡಿ
ಮಾನ್ಯತೆ ಪಡೆಯಿತು: ಆಂಪೀರ್ ಟಿಡಿಬಿ, ದೆಹಲಿ ಇವರಿಂದ
ಸಾಫ್ಟ್ ಲೋನ್‌ಗೆ ಆಯ್ಕೆಯಾಯಿತು

ನಾವಿನ್ಯತೆಯ ವಿಪುಲತೆ

ಇಂಡಿಜೆನೈಜ್ಡ್ ಚಾರ್ಜರ್ ಮತ್ತು ಐಕ್ಯೂ ಬ್ಯಾಟರಿಯ ಪರಿಚಯ

ತ್ಯಾಜ್ಯ ನಿರ್ವಹಣೆಗಾಗಿ ವಾಹನಗಳು

ಬ್ಯಾಟರಿ ಆಪರೇಟೆಡ್‌ನ ವಿನ್ಯಾಸ ಮತ್ತು ಸಪ್ಲೆ ಪಂಚಾಯಿತಿಗಾಗಿ ತ್ಯಾಜ್ಯ ನಿರ್ವಹಣಾ ವಾಹನಗಳು, ಭಾರತದಲ್ಲಿ ಈ ಪ್ರಕಾರದಲ್ಲಿಯೇ ಪ್ರಥಮವಾದುದು

ಟಾಟಾ ಹೂಡಿಕೆಯ ವಿಸ್ತರಣೆ ಆಂಪೀರ್

ಎರಡನೆಯ ಫ್ಯಾಕ್ಟರಿ ಉದ್ಘಾಟಿಸಿತು ಶ್ರೀ ರತನ್ ಎನ್ ಟಾಟಾ
ರವರು ಆಂಪೀರ್‌ನಲ್ಲಿ ಹೂಡಿಗೆ ಮಾಡಿದರು

ಹೆಚ್ಚು ಹೂಡಿಕೆದಾರರು

ಶ್ರೀ. ಕ್ರಿಸ್ ಗೋಪಾಲಕೃಷ್ಣನ್ ಮತ್ತು ಕೆಲವು ಇತರೆ ಹೂಡಿಕೆದಾರರು ಹೂಡಿಕೆ ಮಾಡಿದರು

ಉತ್ಪನ್ನದ ಪ್ರಾರಂಭ

ರಿಯೋ ಪ್ರಾರಂಭ ಮತ್ತು ಡಿಸ್ಟ್ರಿಬ್ಯೂಶನ್ ಫೂಟ್‌ಪ್ರಿಂಟ್ ವಿಸ್ತರಣೆ

ಗ್ರೀವ್ಸ್‌ರವರ ಹೂಡಿಕೆ ಮತ್ತು ಮ್ಯಾಗ್ನಸ್ ಪ್ರಾರಂಭ

ಗ್ರೀವ್ಸ್ ಕಾಟನ್ ಲಿಮಿಟೆಡ್ ಆಂಪೀರ್‌ನಲ್ಲಿ ಹೂಡಿಕೆ ಮಾಡಿತು ಮತ್ತು ಬಹುಪಾಲು ಶೇರುಗಳನ್ನು ತನ್ನದಾಗಿಸಿಕೊಂಡಿತು. ರಿಯೋ ಲಿಥಿಯಂ ಮತ್ತು ಮ್ಯಾಗ್ನಸ್ 60ವೋಲ್ಟ್ ಇಸ್ಕೂಟರ್ ಪ್ರಾರಂಭ.

 • 2008
 • 2009
 • 2010
 • 2011
 • 2012
 • 2013
 • 2014
 • 2015
 • 2016
 • 2017
 • 2018

ಮಹಿಳೆಯರಿಂದ ಶಕ್ತಿಗೊಳಿಸಲ್ಪಟ್ಟಿದೆ

ಅತ್ಯಂತ ಪ್ರಾರಂಭದಿಂದ

ಆಂಪೀರ್‌ನಲ್ಲಿ, ನಮ್ಮ 30% ರಷ್ಟು ಕಾರ್ಯಪಡೆಯು ಕೌಶಲ್ಯ ಮತ್ತು ಜ್ಞಾನವಿರುವ ಮಹಿಳೆಯರಿಂದ ಕೂಡಿದೆ. ಪ್ರತಿಯೊಂದು ಕಾರ್ಯಾತ್ಮಕ ವಲಯವು ವಿಭಿನ್ನ ಪಾತ್ರಗಳಲ್ಲಿ ಮಹಿಳೆಯರನ್ನು ನೇಮಿಸಿಕೊಳ್ಳುತ್ತದೆ.

ನಾವಿನ್ಯತೆಯನ್ನು ಪೋಷಿಸುತ್ತಿದೆ

ತಜ್ಞತೆಯೊಂದಿಗೆ ನಾವಿನ್ಯತೆಯನ್ನು ಪೋಷಿಸುತ್ತಿದೆ

ಗ್ರೀವ್ಸ್‌ನಿಂದ ಆಂಪೀರ್ ಎಲೆಕ್ಟ್ರಿಕಲ್ ವಾಹನಗಳನ್ನು ರಚಿಸುವ ಮತ್ತು ಉತ್ಪಾದಿಸುವಲ್ಲಿ ಹತ್ತಾರು ವರ್ಷಗಳ ಅನುಭವ ಹೊಂದಿದೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಮ್ಮ ಅನುಭವ ಮತ್ತು ಪ್ರಸಕ್ತ ಅಡ್ವಾನ್ಸ್‌ಮೆಂಟ್‌ನೊಂದಿಗೆ, ನಾವು ಭಾರತದಾದ್ಯಂತ ಎಲೆಕ್ಟ್ರಿಕ್ ವಾಹನಗಳ ಗಡಿಗಳನ್ನು ವಿಸ್ತರಿಸುವತ್ತ ಎದುರುನೋಡುತ್ತಿದ್ದೇವೆ.

About

ಎಲೆಕ್ಟ್ರಿಕ್ ವಾಹನದ ಮುಖ್ಯ ಘಟಕಗಳನ್ನು ದೇಶೀಯವಾಗಿ ಉತ್ಪಾದಿಸುತ್ತಿರುವ ಭಾರತದ ಮೊಟ್ಟಮೊದಲ ಕಂಪನಿ.

About

ಆಂಪೀರ್ ಆರ್‌ಅಂಡ್‌ಡಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ (ಡಿಎಸ್‌ಐಆರ್), ದೆಹಲಿ ಇವರಿಂದ ಮಾನ್ಯತೆ ಪಡೆದಿದೆ.

About

ಎಲೆಕ್ಟ್ರಿಕ್ ಮೊಬಿಲಿಟಿಗಾಗಿ 16 ಪೇಟೆಂಟ್‌ಗಳನ್ನು ಸಲ್ಲಿಸಲಾಗಿದೆ ಮತ್ತು 3 ಪೇಟೆಂಟ್‌ಗಳಿಗೆ ಅನುಮೋದನೆ ದೊರೆತಿದೆ.

About

The first company in India to indigenously manufacture key components of an Electronic Vehicle.

About

ಆಂಪೀರ್ ಆರ್‌ಅಂಡ್‌ಡಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ (ಡಿಎಸ್‌ಐಆರ್), ದೆಹಲಿ ಇವರಿಂದ ಮಾನ್ಯತೆ ಪಡೆದಿದೆ.

About

ಎಲೆಕ್ಟ್ರಿಕ್ ಮೊಬಿಲಿಟಿಗಾಗಿ 16 ಪೇಟೆಂಟ್‌ಗಳನ್ನು ಸಲ್ಲಿಸಲಾಗಿದೆ ಮತ್ತು 3 ಪೇಟೆಂಟ್‌ಗಳಿಗೆ ಅನುಮೋದನೆ ದೊರೆತಿದೆ.

ಮುಂಬರುವ ತಲೆಮಾರುಗಳಿಗಾಗಿ
ಉತ್ತಮ ಭವಿಷ್ಯ

ಇಲ್ಲಿಯೇ, ಈಗಲೇ ನೈಜ ಪರಿಣಾಮವನ್ನು ಸೃಷ್ಟಿಸುತ್ತಿದೆ

ಉಳಿತಾಯ ಮಾಡಿದ ಪೆಟ್ರೊಲ್ ಕಿಲೊ ಲೀಟರ್‌ಗಳು

ಸಿಒ2 ಟನ್ನುಗಳಷ್ಟು ಉತ್ಸರ್ಜನವು ಕಡಿಮೆಯಾಗಿದೆ

ಮಾರಾಟವಾದ ಆಂಪೀರ್ ವಾಹನಗಳು

ಸಂಪನ್ಮೂಲಗಳು

ನಿಮ್ಮ ಬಳಿಯಲ್ಲಿಯೇ
ನವಯುಗದ ಆಂಪೀರ್ ಶೋರೂಮ್ !

ಆಂಪೀರ್ ಎಕೊಸಿಸ್ಟಮ್
ಅನ್ನು ಅನುಭವಿಸಿ

ಸಹಾಯ ಬೇಕೆ ?

ನೆರವು
[email protected]

ವಿಚಾರಣೆ
[email protected]
ಸೇಲ್ಸ್ ಮತ್ತು ಗ್ರಾಹಕ ನೆರವು
(1800) 123 9262
ಸಹಾಯ ಬೇಕೆ ?

ನೆರವು
[email protected]

ವಿಚಾರಣೆ
[email protected]
ಸೇಲ್ಸ್ ಮತ್ತು ಗ್ರಾಹಕ ನೆರವು
(1800) 123 9262